Menu

Ban China Product

0 Comments

ಪ್ರೀತಿಯ ಸ್ನೇಹಿತರೆ ನಿಮ್ಮಲ್ಲಿ ಒಂದು ವಿಷಯವನ್ನು ಹಂಚಿಕೊಳ್ಳುದಕ್ಕೆ ಬಂದಿದ್ದೇನೆ ನಿಮಗೆಲ್ಲ ಗೊತ್ತಿರುವ ಹಾಗೆ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿದಿ 370 ಕಾಲಂ 35A ನ್ನು ರದ್ದುಪಡಿಸಿದೆ. ಇದಕ್ಕೆ ಸಂಬಂಧವೇ ಇಲ್ಲದ ಪಾಕಿಸ್ತಾನ ಯುನೈಟೆಡ್ ನೇಷನ್ ಬಾಗಿಲು ಬಡಿದಿದೆ. ಇದರಿಂದ ನಿಮಗೆ ಅರ್ತವಾಗಿರಬಹುದು ಪಾಕಿಸ್ತಾನ ಮಾತುಕತೆಯಲ್ಲಿ ಕಾಶ್ಮೀರದ ವಿಷಯವನ್ನು ಬಗೆಹರಿಸಿಕೊಳ್ಳೋಣ ಎಂದು ಹೇಳುತಿರುಹುದು ಪಾಕ್ ಆಕ್ರಮಿತ ಕಾಶ್ಮೀರದ ವಿಷಯವಲ್ಲ, ಅದು ಜಮ್ಮು ಮತ್ತು ಕಾಶ್ಮೀರ ಪಾಕಿಸ್ತಾನ ಭಾರತದಿಂದ ತೆಗೆದುಕೊಳ್ಳುದು. ಇದು ಇದರ ಮುಖ್ಯ ವಿಷಯವಾಗಿರುತ್ತದೆ. ಹಾಗಾದರೆ […]

Read Full
Facebook
Facebook