Menu
0 Comments


ಪ್ರೀತಿಯ ಸ್ನೇಹಿತರೆ
ನಿಮ್ಮಲ್ಲಿ ಒಂದು ವಿಷಯವನ್ನು ಹಂಚಿಕೊಳ್ಳುದಕ್ಕೆ ಬಂದಿದ್ದೇನೆ

ನಿಮಗೆಲ್ಲ ಗೊತ್ತಿರುವ ಹಾಗೆ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿದಿ 370 ಕಾಲಂ 35A ನ್ನು ರದ್ದುಪಡಿಸಿದೆ. ಇದಕ್ಕೆ ಸಂಬಂಧವೇ ಇಲ್ಲದ ಪಾಕಿಸ್ತಾನ ಯುನೈಟೆಡ್ ನೇಷನ್ ಬಾಗಿಲು ಬಡಿದಿದೆ. ಇದರಿಂದ ನಿಮಗೆ ಅರ್ತವಾಗಿರಬಹುದು ಪಾಕಿಸ್ತಾನ ಮಾತುಕತೆಯಲ್ಲಿ ಕಾಶ್ಮೀರದ ವಿಷಯವನ್ನು ಬಗೆಹರಿಸಿಕೊಳ್ಳೋಣ ಎಂದು ಹೇಳುತಿರುಹುದು ಪಾಕ್ ಆಕ್ರಮಿತ ಕಾಶ್ಮೀರದ ವಿಷಯವಲ್ಲ, ಅದು ಜಮ್ಮು ಮತ್ತು ಕಾಶ್ಮೀರ ಪಾಕಿಸ್ತಾನ ಭಾರತದಿಂದ ತೆಗೆದುಕೊಳ್ಳುದು. ಇದು ಇದರ ಮುಖ್ಯ ವಿಷಯವಾಗಿರುತ್ತದೆ. ಹಾಗಾದರೆ ನಾವು ನೀವೆಲ್ಲ ಏನು ಮಾಡಬೇಕು. ಹಾಗೆಯೆ ಪಾಕಿಸ್ತಾನದ ಜೊತೆಗೆ ನಮ್ಮ ದೇಶದ ಪಕ್ಕದಲ್ಲಿರುವ ಚೀನಾ ಕೂಡ ಇದರ ಜೊತೆಗೆ ಯುನೈಟೆಡ್ ನೇಷನ್ ನಲ್ಲಿ ನಮ್ಮ ವಿರುದ್ಧ ಹೇಳಿಕೆಯನ್ನು ನೀಡಿದೆ. ಹಾಗಾದರೆ ನಿಮಗೆಲ್ಲ ಗೋತ್ತಿರುವ ಚೀನಾ ಕೂಡ ನಮ್ಮ ದೇಶದ ಶತ್ರು ರಾಷ್ಟ್ರವಾಗಿ ನಮ್ಮ ವಿರುದ್ಧ ನಿಂತಿರುತ್ತದೆ.

ಹಾಗಾದರೆ ನಾವೇನು ಮಾಡೋಣ, ನಿಮಗೆಲ್ಲ ಗೊತ್ತೇ ಚೀನಾದ 76.38 ಬಿಲಿಯನ್ ಡಾಲರ್ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತೇವೆ.
ನಾವು ಚೀನಾದ ಸಾಮಗ್ರಿಗಳನ್ನು ಕೊಳ್ಳುವುದು ಬಿಡಬೇಕು. ಹಾಗಾದಲ್ಲಿ ಚೀನಾದ ಆರ್ಥಿಕತೆಗೆ ಹೊಡೆತಕೊಡಬಹುದು. ಹಾಗಾಗಿ ಎಲ್ಲರಲ್ಲೂ ನಾನು ವಿನಂತಿ ಮಾಡಿಕೊಳ್ಳುತ್ತೇನೆ ದಯವಿಟ್ಟು ಯಾರು ಸಾಧ್ಯವಾದಷ್ಟು ಚೀನಾ ಉತ್ಪಾದಿತ ವಸ್ತುಗಳನ್ನು ಕೊಳ್ಳಬೇಡಿ. ಇದರಿಂದ ಚೀನಾಗೆ ನಾವು ಬುದ್ದಿಕಲಿಸಬಹುದು. ಹಾಗೆ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಕೂಡ ಪಾಠವನ್ನು ಕಲಿಸಬಹುದು.
ಪಾಕಿಸ್ತಾನದ ಅರ್ಥವೆವಸ್ತೆ ಸಾಕಷ್ಟು ಕಷ್ಟದಾಯಕವಾಗಿದೆ. ಚೀನಾ ಕೂಡ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದೆ. ನಾವು ಕೊಳ್ಳುವ ಚೀನಾ ಸಾಮಗ್ರಿಗಳಿಂದ ಪಾಕಿಸ್ತಾನಕ್ಕೆ ಸಹಾಯ ಮಾಡಿದಂತಾಗುತ್ತದೆ.
ಅದಕ್ಕಾಗಿ ಆದಷ್ಟು ಚೀನಾ ಸಾಮಗ್ರಿಗಳನ್ನು ಕೊಳ್ಳಬೇಡಿ.
ಚೀನಾ ಸಾಮಗ್ರಿಗಳನ್ನು ನಿರಾಕರಿಸಿ.

Leave a Reply

Your email address will not be published. Required fields are marked *

Facebook
Facebook
YOUTUBE
LINKEDIN
INSTAGRAM